Publish Date: Fri, 07 Feb 2020 (08:51 IST)
Updated Date: Fri, 07 Feb 2020 (08:52 IST)
ಬೆಂಗಳೂರು: ನನಗೆ ಮದುವೆ ನಿಶ್ಚಯವಾಗಿದೆ. ಆದರೆ ಮದುವೆ ಆದ ಮೇಲೆ ಬೇರೆ ಹುಡುಗಿಯರ ಜತೆ ಫ್ಲರ್ಟ್ ಮಾಡಕ್ಕಾಗಲ್ಲ, ನನ್ನ ಹುಡುಗಿ ಜತೆ ಮಾತ್ರ ರೊಮ್ಯಾನ್ಸ್ ಮಾಡುತ್ತಾ ಬೋರ್ ಆಗಬಹುದು ಎಂಬ ಆತಂಕ. ಏನು ಮಾಡಲಿ?
ಪ್ರೀತಿ ಇದ್ದಲ್ಲಿ ಸಂಬಂಧ ಬೋರ್ ಎನಿಸದು. ನಿಮ್ಮ ಸಂಗಾತಿಯ ಜತೆ ಲೈಂಗಿಕ ಜೀವನ ಹಚ್ಚ ಹಸಿರಾಗಿರಲು ಸದಾ ನೂತನವಾದದ್ದನ್ನು ಪ್ರಯತ್ನಿಸುತ್ತಿರಿ. ನಿಮ್ಮ ಸಂಬಂಧಕ್ಕೆ ತುಕ್ಕು ಹಿಡಿಯದಂತೆ ಆಗಾಗ ಹೊಸತನ್ನು ಟ್ರೈ ಮಾಡಿ. ಇಬ್ಬರೂ ಪರಸ್ಪರ ಮಾತಾಡಿಕೊಂಡು ಲವ ಲವಿಕೆಯಿಂದಿರಲು ಪ್ರಯತ್ನಿಸಿ. ತೀರಾ ಆತಂಕವಿದ್ದರೆ ಸಮಾಲೋಚಕರೊಂದಿಗೆ ಸಂವಹನ ನಡೆಸುವುದು ಉತ್ತಮ.