Publish Date: Thu, 06 Feb 2020 (09:08 IST)
Updated Date: Thu, 06 Feb 2020 (09:10 IST)
ಬೆಂಗಳೂರು: ನನ್ನ ಗೆಳತಿಗೆ ನಾನು ಮೌಖಿಕ ಸುಖ ನೀಡಬೇಕೆಂಬ ಆಸೆ. ಆದರೆ ಅವಳ ಗುಪ್ತಾಂಗದೊಳಗೆ ನನ್ನ ಕೈ ತೂರಿಸಿದರೂ ಉದ್ರೇಕವಾಗುತ್ತಿಲ್ಲ ಎನ್ನುತ್ತಾಳೆ. ಏನು ಮಾಡಲಿ?
ಒಂದು ವೇಳೆ ಆಕೆಗೆ ಈ ಕ್ರಿಯೆಯಿಂದ ತೃಪ್ತಿ ಸಿಗುತ್ತಿಲ್ಲವೆಂದಾದರೆ ನೀವು ಮಾಡುವ ರೀತಿ ಸರಿಯಾಗಿರಲ್ಲ. ಅಥವಾ ನಿಮ್ಮ ಈ ಕ್ರಿಯೆ ಆಕೆಯಲ್ಲಿ ಉತ್ಸಾಹ ತುಂಬುತ್ತಿಲ್ಲದಿರಬಹುದು. ಹೀಗಾಗಿ ಬೇರೆ ರೀತಿಯಲ್ಲಿ ಆಕೆಯನ್ನು ಉತ್ತೇಜನಗೊಳಿಸಲು ಮಾರ್ಗ ಕಂಡುಕೊಳ್ಳಿ. ಆಕೆಗೆ ಯಾವ ರೀತಿ ಮಾಡಿದರೆ ಹೆಚ್ಚು ಉದ್ರೇಕವಾಗಬಹುದು ಎಂದು ಇಬ್ಬರೂ ಸಮಾಲೋಚಿಸಿ ಪ್ರಯೋಗ ನಡೆಸಬಹುದು. ಲೈಂಗಿಕ ವಿಚಾರದ ಬಗ್ಗೆ ಸಾಕಷ್ಟು ಪುಸ್ತಕ, ಲೇಖನಗಳನ್ನು ಓದಿ ತಿಳಿದುಕೊಳ್ಳಿ.
webdunia
Publish Date: Thu, 06 Feb 2020 (09:08 IST)
Updated Date: Thu, 06 Feb 2020 (09:10 IST)