Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇಹ ಸುಖ ಬೇಕು, ಆದರೆ ಮಗುವಾದರೆ ಎಂಬ ಭಯ

ದೇಹ ಸುಖ ಬೇಕು, ಆದರೆ ಮಗುವಾದರೆ ಎಂಬ ಭಯ
ಬೆಂಗಳೂರು , ಗುರುವಾರ, 6 ಫೆಬ್ರವರಿ 2020 (09:05 IST)
ಬೆಂಗಳೂರು: ನಾನು ವಿಧುರ. ಇತ್ತೀಚೆಗೆ 45 ವರ್ಷ ವಯಸ್ಸಿನ ಹೆಣ್ಣಿನ ಪರಿಚಯವಾಗಿ ಅವಳ ಜತೆ ದೈಹಿಕವಾಗಿ ಸೇರುವ ಬಯಕೆ. ಆದರೆ ಅವಳಿಗೆ ಇನ್ನೂ ಮುಟ್ಟು ನಿಂತಿಲ್ಲ. ಹೀಗಾಗಿ ಅವಳು ಗರ್ಭಿಣಿಯಾದರೆ ಎಂಬ ಭಯ. ನಮಗೆ ಮಗು ಬೇಡ. ಏನು ಮಾಡಲಿ?

 
ಮಹಿಳೆಯರಲ್ಲಿ ವಯಸ್ಸಾದಂತೆ ಗರ್ಭಿಣಿಯಾಗುವ ಸಾಧ‍್ಯತೆ ಕಡಿಮೆ ಎನ್ನಲಾಗುತ್ತದೆ. ಹಾಗಿದ್ದರೂ ಮುಟ್ಟು ನಿಂತಿಲ್ಲವೆಂದರೆ ಗರ್ಭಿಣಿಯಾಗುವ ಅಪಾಯವೂ ಇದೆ. ಹೀಗಾಗಿ ಇಬ್ಬರೂ ತಜ್ಞ ವೈದ್ಯರೊಬ್ಬರನ್ನು ಸಂಪರ್ಕಿಸಿ ನಿಮಗೆ ಸೂಕ್ತವೆನಿಸುವ ಗರ್ಭನಿರೋಧಕ ಬಳಸುವ ಬಗ್ಗೆ ಸಮಾಲೋಚನೆ ನಡೆಸುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಅವಳ ಮೇಲೆ ನನ್ನ ಬೆರಳುಗಳನ್ನು ಬಳಸಬೇಕೆಂದು ಬಯಸುತ್ತಾಳೆ