Publish Date: Tue, 10 Dec 2019 (09:10 IST)
Updated Date: Tue, 10 Dec 2019 (09:12 IST)
ಬೆಂಗಳೂರು: ಮಹಿಳೆಯರು ಬೇಗನೇ ಉದ್ರೇಕವಾಗಬೇಕಾದರೆ ಯೋನಿ ಅಥವಾ ಸ್ತನಗಳ ಕಡೆಗೆ ಮಾತ್ರ ಗಮನಹರಿಸಿದರೆ ಸಾಕು ಎಂಬ ಭಾವನೆ ಕೆಲವರಿಗಿರುತ್ತದೆ. ಅದರ ಬದಲು ಈ ಒಂದು ಭಾಗವನ್ನು ಮಸಾಜ್ ಅಥವಾ ಟಚ್ ಮಾಡುವುದರಿಂದ ಮಹಿಳೆಯರು ಬೇಗನೇ ಉದ್ರೇಕಗೊಳ್ಳುತ್ತಾರೆ. ಅದು ಎಲ್ಲಿ ಗೊತ್ತಾ?
ಯೋನಿಯಿಂದ ಕೊಂಚ ಮೇಲ್ಭಾಗದಲ್ಲಿ ಸ್ಪರ್ಶಿಸುವುದರಿಂದ ಮಹಿಳೆಯರು ಬೇಗನೇ ಉದ್ರೇಕಗೊಳ್ಳುತ್ತಾರೆ ಎಂದು ಹಲವು ಅಧ್ಯಯನಗಳೇ ಹೇಳುತ್ತವೆ. ಅದರ ಜತೆಗೆ ಆಕೆಯ ತುಟಿ ಭಾಗದ ಮೇಲೆ ಗಮನ ಕೇಂದ್ರೀಕರಿಸಿ. ಇದರಿಂದ ಬೇಗನೇ ಮಹಿಳೆ ಪರಾಕಾಷ್ಠೆ ತಲುಪುತ್ತಾಳೆ.