Publish Date: Mon, 09 Dec 2019 (09:09 IST)
Updated Date: Mon, 09 Dec 2019 (09:10 IST)
ಬೆಂಗಳೂರು: ನನಗೆ ಆತ್ಮರತಿ ಮಾಡುವುದು ಚಟವಾಗಿಬಿಟ್ಟಿದೆ. ಇದನ್ನು ಬಿಡುವುದು ಹೇಗೆ ಎಂದು ಗೊತ್ತಾಗುತ್ತಿಲ್ಲ. ಒಂದು ದಿನ ಮಾಡದೇ ಹೋದರೂ ಭಯಾನಕ ಕನಸು ಬೀಳುತ್ತದೆ. ಇದಕ್ಕೆ ಏನು ಮಾಡುವುದು?
ಆತ್ಮರತಿ ಎನ್ನುವುದು ತಪ್ಪೇನಲ್ಲ. ಲೈಂಗಿಕವಾಗಿ ಉದ್ರೇಕವಾದಾಗ ಅದನ್ನು ಹೊರಹಾಕಲು ಒಂದು ಸೂತ್ರವಷ್ಟೇ. ದಿನಕ್ಕೊಮ್ಮೆ ಮಾಡುವುದರಿಂದ ಯಾವುದೇ ತೊಂದರೆಯಾಗದು. ಇದಕ್ಕೆ ಭಯಪಡಬೇಕಿಲ್ಲ. ಬಹುಶಃ ತೊಂದರೆಯಾದರೆ ಎಂಬ ಭಯದಿಂದಲೇ ನಿಮಗೆ ಭಯಾನಕ ಕನಸು ಬೀಳುತ್ತಿರಬಹುದು. ಮನಸ್ಸಿನ ಭಯ ಬಿಟ್ಟರೆ ಎಲ್ಲವೂ ಸರಿ ಹೋಗುತ್ತದೆ.