Publish Date: Fri, 06 Dec 2019 (09:34 IST)
Updated Date: Fri, 06 Dec 2019 (09:36 IST)
ಬೆಂಗಳೂರು: ನನ್ನ ಗುಪ್ತಾಂಗದ ಗಾತ್ರ ಚಿಕ್ಕದು. ಇದರಿಂದ ಮುಂದೆ ಅದ್ಭುತ ಲೈಂಗಿಕ ಸುಖ ಪಡೆಯಲು ಸಾಧ್ಯವಿಲ್ಲವೆನಿಸುತ್ತದೆ. ಗಾತ್ರ ಹೆಚ್ಚಿಸಲು ಏನು ಮಾಡಬೇಕು?
ಗುಪ್ತಾಂಗದ ಗಾತ್ರ ಹೆಚ್ಚಿಸಲು ವಿಶೇಷವಾಗಿ ಯಾವುದೇ ಔಷಧಿಯಿಲ್ಲ. ಅದರ ಬದಲು ಸಂಗಾತಿಯನ್ನು ತೃಪ್ತಿಪಡಿಸಲು ನೀವು ಹೇಗೆ ನಡೆದುಕೊಳ್ಳುತ್ತೀರಿ ಎನ್ನುವುದು ಮುಖ್ಯ ಎಂಬುದನ್ನು ಅರಿತುಕೊಳ್ಳಿ. ಬಹುಶಃ ಲೈಂಗಿಕ ಸಮಾಲೋಚಕರನ್ನು ಭೇಟಿಯಾಗಿ ಸಲಹೆ ಪಡೆಯಬಹುದು. ಅದರ ಹೊರತಾಗಿ ಉತ್ತಮ ಆಹಾರ, ವ್ಯಾಯಾಮದ ಮೂಲಕ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಿ.