Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನನ್ನ ಗುಪ್ತಾಂಗದಲ್ಲಿ ಕೆಂಪು ಕಜ್ಜಿಯಿದೆ ಏನು ಮಾಡೋದು?

ನನ್ನ ಗುಪ್ತಾಂಗದಲ್ಲಿ ಕೆಂಪು ಕಜ್ಜಿಯಿದೆ ಏನು ಮಾಡೋದು?
ಬೆಂಗಳೂರು , ಶನಿವಾರ, 7 ಡಿಸೆಂಬರ್ 2019 (08:57 IST)
ಬೆಂಗಳೂರು: ನಾನು ಅವಿವಾಹಿತ ಪುರುಷ. ಆದರೆ ಇತ್ತೀಚೆಗೆ ಒಬ್ಬ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದೆ. ಅದಾದ ಬಳಿಕ ನನ್ನ ಗುಪ್ತಾಂಗದಲ್ಲಿ ವಿಪರೀತ ಕೆರೆತ, ಕೆಂಪು ಕಜ್ಜಿಯಾಗಿದೆ. ಏನು ಮಾಡೋದು?


ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ನಿಮ್ಮ ಗುಪ್ತಾಂಗಕ್ಕೆ ಸೋಂಕು ತಗುಲಿರಬಹುದು. ಇಂತಹ ಸಂದರ್ಭದಲ್ಲಿ ತಡ ಮಾಡದೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯ.  ಯಾವಾಗಲೂ ಲೈಂಗಿಕ ಸಂಪರ್ಕ ಮಾಡುವಾಗ ಸುರಕ್ಷತೆ ಬಗ್ಗೆ ಗಮನಕೊಡುವುದು ಮುಖ್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಡೋಮ್ ಬಳಸಿ ಮಿಲನ ಕ್ರಿಯೆ ನಡೆಸಿದ್ರೆ ನನಗೆ ಈ ಸಮಸ್ಯೆ