Publish Date: Tue, 10 Dec 2019 (07:16 IST)
Updated Date: Tue, 10 Dec 2019 (07:23 IST)
ಬೆಂಗಳೂರು : ಪ್ರಶ್ನೆ : ನಾನು 24 ವರ್ಷದ ಯುವಕ. ನಾನು ನಿಯಮಿತವಾಗಿ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಆದರೆ ನನಗೆ ಬಲವಾದ ನಿಮಿರುವಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲಿ ಮದುವೆಯಾಗುತ್ತಿರುವ ನಾನೂ ಈ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಲಿ?
ಉತ್ತರ : ನೀವು ಮದುವೆಯಾದ ಮೇಲೆ ನಿಮ್ಮ ಪತ್ನಿಯ ಜೊತೆ ಹೆಚ್ಚು ಪೋರ್ ಪ್ಲೇ ನಲ್ಲಿ ತೊಡಗಿಕೊಳ್ಳವುದರಿಂದ ನೀವು ಬಲವಾದ ನಿಮಿರುವಿಕೆಯನ್ನು ಪಡೆಯಬಹುದು. ಹಾಗೇ ನಿಮ್ಮ ಪತ್ನಿಯು ಲೈಂಗಿಕ ಜ್ಞಾನ ಹೊಂದಿದ್ದರೆ ನಿಮಗೆ ಸಹಾಯವಾಗುತ್ತದೆ. ಇಲ್ಲವಾದರೆ ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು.