Publish Date: Mon, 09 Dec 2019 (09:10 IST)
Updated Date: Mon, 09 Dec 2019 (09:11 IST)
ಬೆಂಗಳೂರು: ಮಹಿಳೆಯರಿಗೆ ಹೆಚ್ಚು ಲೈಂಗಿಕ ಸುಖ ಕೊಡೋದು ಯಾರು? ಪತಿಯಾ? ಇಲ್ಲಾ ಪ್ರಿಯಕರನಾ? ವಿದೇಶೀ ವಿವಿಯೊಂದು ಹೀಗೊಂದು ಅಧ್ಯಯನ ಮಾಡಿ ಉತ್ತರ ಕಂಡುಕೊಂಡಿದೆ.
ಅಧ್ಯಯನದ ಪ್ರಕಾರ ಮಹಿಳೆಯರಿಗೆ ಅತೀ ಹೆಚ್ಚು ಲೈಂಗಿಕ ಸುಖ ಕೊಡೋದು ಪತಿಯೇ ಹೊರತರು ಒಂದು ರಾತ್ರಿಗೆ ಬರುವ ಪ್ರಿಯಕರನಲ್ಲ ಎಂದು ಗೊತ್ತಾಗಿದೆ. ಪ್ರಿಯಕರನೊಂದಿಗೆ ಒಂದು ರಾತ್ರಿ ಕಳೆಯುವುದಕ್ಕಿಂತ ಜೀವನ ಸಂಗಾತಿ ಜತೆಗೆ ರೊಮ್ಯಾನ್ಸ್ ಮಾಡುವಾಗ ಮಹಿಳೆಯರು ಹೆಚ್ಚು ತೃಪ್ತಿ ಮತ್ತು ಸುರಕ್ಷಿತ ಭಾವ ಅನುಭವಿಸುತ್ತಾರೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.