Publish Date: Sat, 07 Dec 2019 (08:55 IST)
Updated Date: Sat, 07 Dec 2019 (08:56 IST)
ಬೆಂಗಳೂರು: ನನ್ನ ಪತ್ನಿ ಜತೆ ಕಾಂಡೋಮ್ ಬಳಸಿ ಮಿಲನ ಕ್ರಿಯೆ ನಡೆಸುತ್ತೇನೆ. ಆದರೆ ಉದ್ರೇಕವಾಗುವಾಗ ಕಡಿಮೆ ಸ್ಖಲನವಾಗುತ್ತದೆ. ಇದು ಕಾಂಡೋಮ್ ಸಮಸ್ಯೆಯಾ? ಬೇರೆ ಸಮಸ್ಯೆಯಾ?
ಕಾಂಡೋಮ್ ಧರಿಸಿದ್ದಾಗ ವೀರ್ಯಾಣು ಸ್ಖಲನ ಕಡಿಮೆಯಾಗುತ್ತದೆ ಮತ್ತು ಇಲ್ಲದೇ ಇದ್ದಾಗ ಸರಿಯಾಗಿರುತ್ತದೆ ಎಂದರೆ ನೀವು ತಜ್ಞ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆಯೇನೆಂದು ಅರಿತು ಪರಿಹಾರ ಕಂಡುಕೊಳ್ಳುವುದು ಉತ್ತಮ. ಬಹುಶಃ ನಿಮಗೆ ಕಾಂಡೋಮ್ ಸರಿ ಬರುತ್ತಿಲ್ಲವೆಂದಾದರೆ ಬೇರೆ ಗರ್ಭನಿರೋಧಕ ಯೋಜನೆಗಳನ್ನು ಅಳವಡಿಸಿಕೊಳ್ಳಬಹುದು.