Publish Date: Tue, 21 Apr 2020 (09:13 IST)
Updated Date: Tue, 21 Apr 2020 (09:14 IST)
ಬೆಂಗಳೂರು: ಪ್ರತಿನಿತ್ಯ ನನಗೆ ನನ್ನ ಗಂಡ ಬೇರೆ ಹೆಣ್ಣಿನ ಜತೆ ದೈಹಿಕ ಸಂಪರ್ಕವೇರ್ಪಡಿಸಿದಂತೆ ಕನಸು ಬೀಳುತ್ತದೆ. ಇದು ನಿಜವಾದರೆ ನನ್ನ ಜೀವನದ ಗತಿ ಏನು ಎಂದು ನೆನೆದು ಭಯವಾಗುತ್ತದೆ. ಏನು ಮಾಡಲಿ?
ನಿಮಗೆ ಮನದಲ್ಲೇ ಅಭದ್ರತೆಯ ಭಯ ಕಾಡುತ್ತಿದೆ ಎಂದರ್ಥ. ಬಹುಶಃ ನಿಮ್ಮಿಬ್ಬರ ನಡುವೆ ವಿಶ್ವಾಸದ ಕೊರತೆಯಿರಬಹುದು. ಮೊದಲನೆಯದಾಗಿ ಪತಿಯ ಬಗ್ಗೆ ನಂಬಿಕೆ ಬೆಳೆಸಿಕೊಳ್ಳಿ. ನಿಮ್ಮಿಬ್ಬರ ನಡುವೆ ನಂಬಿಕೆ ಇದೆ ಎಂದಾದರೆ ಇಂತಹ ಕನಸುಗಳ ಬಗ್ಗೆ ಯೋಚನೆ ಮಾಡುವ ಅಗತ್ಯವಿಲ್ಲ.