Publish Date: Mon, 20 Apr 2020 (09:25 IST)
Updated Date: Mon, 20 Apr 2020 (09:26 IST)
ಬೆಂಗಳೂರು: ನಾನು 22 ವರ್ಷದ ಯುವತಿ. ಗುಪ್ತಾಂಗದ ಶುಚಿತ್ವ ಕಾಪಾಡಿಕೊಳ್ಳಲು ಸೋಪ್ ಬಳಸಬಹುದಾದರೆ ಎಂತಹ ಸೋಪ್ ಬಳಸಿ ಶುಚಿಗೊಳಿಸಬೇಕು? ದಯವಿಟ್ಟು ತಿಳಿಸಿ.
ಸಾಮಾನ್ಯವಾಗಿ ಮೈ ತೊಳೆದುಕೊಳ್ಳಲು ಬಳಸುವ ಸೋಪ್ ನ್ನೇ ಬಳಸಬಹುದು. ಆದರೆ ಆದಷ್ಟು ಸೋಪ್ ಬಳಸಿದ ಮೇಲೆ ಸಾಕಷ್ಟು ನೀರು ಬಳಸಿ ಚೆನ್ನಾಗಿ ತೊಳೆದುಕೊಳ್ಳಿ. ಆದಷ್ಟು ಸಾಫ್ಟ್ ಸೋಪ್ ಬಳಸಿದರೆ ಉತ್ತಮ. ಬೇಕಿದ್ದರೆ ಚರ್ಮ ವೈದ್ಯರ ಸಲಹೆ ಪಡೆಯಬಹುದು.