Publish Date: Mon, 20 Apr 2020 (09:27 IST)
Updated Date: Mon, 20 Apr 2020 (09:28 IST)
ಬೆಂಗಳೂರು: ನಾನು ಪ್ರತಿನಿತ್ಯ ಆತ್ಮರತಿ ಮಾಡುತ್ತೇನೆ. ನನ್ನ ವೀರ್ಯಾಣು ಸಂಖ್ಯೆ ವೃದ್ಧಿಗೆ ನಾನು ಮಾಡಬಹುದು? ಸಲಹೆ ಹೇಳಿ.
ಪ್ರತಿನಿತ್ಯ ರಾತ್ರಿ ಮಲಗುವ ಮುಂಚೆ ಆತ್ಮರತಿ ಮಾಡುವುದು ತಪ್ಪೇನಲ್ಲ. ವೀರ್ಯಾಣು ಸಂಖ್ಯೆ ವೃದ್ಧಿಗೆ ಆದಷ್ಟು ಆರೋಗ್ಯಕರ ಆಹಾರ, ವ್ಯಾಯಾಮ ಮಾಡಿ. ಆದಷ್ಟು ಬಿಸಿ, ತಾಪಮಾನಕ್ಕೆ ಮೈ ಒಡ್ಡದಂತೆ ನೋಡಿಕೊಳ್ಳಿ. ಅತಿಯಾದ ಮಾನಸಿಕ ಒತ್ತಡ ಮೈಮೇಲೆಳೆದುಕೊಳ್ಳಬೇಡಿ.