Publish Date: Sat, 18 Apr 2020 (09:09 IST)
Updated Date: Sat, 18 Apr 2020 (09:11 IST)
ಬೆಂಗಳೂರು: ಆತ್ಮರತಿ ಮಾಡುವಾಗ ನನಗೆ ಉದ್ರೇಕವಾಗಬೇಕಾದರೆ ಏನು ಮಾಡಬೇಕು ಎಂಬ ಗೊಂದಲವಿದೆ. ಉದ್ರೇಕಗೊಳ್ಳಲು ಏನು ಮಾಡಬೇಕು?
ತೀರಾ ಲೈಂಗಿಕವಾಗಿ ಉದ್ರೇಕಗೊಂಡಾಗ ಮಾತ್ರ ಸ್ವಯಂ ತೃಪ್ತಿಪಟ್ಟುಕೊಳ್ಳಲು ಆತ್ಮರತಿ ಮಾಡಿ. ಉದ್ರೇಕವಾಗಬೇಕಾದರೆ ಅಂತಹ ವಿಚಾರಗಳನ್ನು ನೋಡುವುದು, ಓದುವುದು ಮಾಡಿ. ಅಥವಾ ನಿಮ್ಮ ಇಷ್ಟದ ಹುಡುಗಿಯನ್ನು ನೆನೆಸಿಕೊಂಡು ಖುಷಿಪಡಿ.