Publish Date: Sat, 18 Apr 2020 (09:07 IST)
Updated Date: Sat, 18 Apr 2020 (18:05 IST)
ಬೆಂಗಳೂರು: ಕೊರೋನಾ ಇರುವಾಗ ಲೈಂಗಿಕ ಕ್ರಿಯೆ ನಡೆಸುವ ಮೊದಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು? ಯಾವ ರೀತಿ ಶುಚಿತ್ವದ ಕಡೆಗೆ ಗಮನ ಕೊಡಬೇಕು?
ಕೊರೋನಾದಿಂದ ರಕ್ಷಿಸಿಕೊಳ್ಳಲು ಆಗಾಗ ಕೈ, ಕಾಲು ತೊಳೆದುಕೊಂಡು ಶುಚಿತ್ವ ಕಾಪಾಡಿಕೊಳ್ಳಬೇಕು. ಅದೇ ರೀತಿ ಸೆಕ್ಸ್ ಕ್ರಿಯೆಗೆ ಮೊದಲು ಕೈ, ಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದಲ್ಲದೆ, ಗುಪ್ತಾಂಗದ ಶುಚಿತ್ವದ ಕಡೆಗೂ ಗಮನಕೊಡಬೇಕು. ಇಬ್ಬರೂ ಆರೋಗ್ಯವಾಗಿದ್ದರೆ ಮಾತ್ರ ಸಮಾಗಮ ನಡೆಸಿ. ಮಿಲನ ಕ್ರಿಯೆ ಬಳಿಕವೂ ದೇಹ ಶುಚಿತ್ವದ ಕಡೆಗೆ ಗಮನ ಕೊಡಿ.