Publish Date: Fri, 17 Apr 2020 (09:14 IST)
Updated Date: Fri, 17 Apr 2020 (09:15 IST)
ಬೆಂಗಳೂರು: ನನ್ನ ಗುಪ್ತಾಂಗದ ಗಾತ್ರ ಉದ್ರೇಕಗೊಂಡಾಗ ಕೇವಲ 3.7 ಇಂಚು ಇದೆಯಷ್ಟೇ. ಇದರಿಂದಾಗಿ ನನ್ನ ಗೆಳತಿಗೆ ಲೈಂಗಿಕ ತೃಪ್ತಿ ಸಿಗುತ್ತಿಲ್ಲ ಎನ್ನುವುದು ನನ್ನ ಅನಿಸಿಕೆ. ಗುಪ್ತಾಂಗ ಬೆಳೆಯಲು ಏನು ಮಾಡಬೇಕು?
ಲೈಂಗಿಕ ಸುಖ ಪಡೆಯುವುದಕ್ಕೂ ಗುಪ್ತಾಂಗದ ಗಾತ್ರಕ್ಕೂ ಸಂಬಂಧವಿಲ್ಲ. ನೀವು ಸಾಕಷ್ಟು ಮುನ್ನಲಿವಿನ ಚಟುವಟಿಕೆಯಲ್ಲಿ ತೊಡಗಿ ನಿಮ್ಮ ಸಂಗಾತಿಯನ್ನು ಉತ್ತುಂಗ ಸ್ಥಿತಿಗೆ ತರಲು ಪ್ರಯತ್ನಿಸಿ. ಅನಗತ್ಯವಾಗಿ ಚಿಂತೆ ಮಾಡಿ ನಿರಾಸೆ ಪಟ್ಟುಕೊಳ್ಳಬೇಡಿ.