Publish Date: Fri, 17 Apr 2020 (09:16 IST)
Updated Date: Fri, 17 Apr 2020 (13:45 IST)
ಬೆಂಗಳೂರು: ನನಗೆ ಇತ್ತೀಚೆಗಷ್ಟೇ ಮಗುವಾಗಿದೆ. ಹೆರಿಗೆಯ ಬಳಿಕ ನನ್ನ ಗುಪ್ತಾಂಗ ಸಡಿಲಗೊಂಡಿದ್ದು, ಮೊದಲಿನಷ್ಟು ಲೈಂಗಿಕ ತೃಪ್ತಿ ಸಿಗುತ್ತಿಲ್ಲ. ಏನು ಮಾಡಲಿ?
ಹೆರಿಗೆಯ ಬಳಿಕ ಮಹಿಳೆಯರಿಗೆ ಗುಪ್ತಾಂಗ ಸಡಿಲಗೊಳ್ಳುವುದು ಸಾಮಾನ್ಯ. ಇದನ್ನು ಕೆಲವು ವ್ಯಾಯಾಮದ ಮೂಲಕ ಸರಿಪಡಿಸಿಕೊಳ್ಳಬಹುದು. ಸೆಕ್ಸ್ ವೈದ್ಯರ ಸಲಹೆ ಪಡೆದು ಅದರಂತೆ ನಡೆದುಕೊಳ್ಳಿ. ಗುಪ್ತಾಂಗ ಬಿಗಿಗೊಳಿಸಲು ಸಾಕಷ್ಟು ವ್ಯಾಯಾಮಗಳಿವೆ.
webdunia
Publish Date: Fri, 17 Apr 2020 (09:16 IST)
Updated Date: Fri, 17 Apr 2020 (13:45 IST)