Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆತ್ಮರತಿ ದೇಹದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆಯೇ?

ಆತ್ಮರತಿ ದೇಹದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆಯೇ?
ಬೆಂಗಳೂರು , ಗುರುವಾರ, 16 ಏಪ್ರಿಲ್ 2020 (09:16 IST)
ಬೆಂಗಳೂರು: ನಾನು 18 ವರ್ಷದ ಯುವಕ, ಪ್ರತಿನಿತ್ಯ ಆತ್ಮರತಿ ಮಾಡಿಕೊಳ‍್ಳುತ್ತೇನೆ. ಇದರಿಂದ ನನ್ನ ದೇಹದ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದೇ?


ಆತ್ಮರತಿ ಮಾಡುವುದಕ್ಕೂ ದೇಹದ ಬೆಳವಣಿಗೆಗೂ ಸಂಬಂಧವಿಲ್ಲ. ಹಾಗಿದ್ದರೂ ನಿಮಗೀಗ ಕೇವಲ 18 ವರ್ಷ. ಈ ಸಮಯದಲ್ಲಿ ಬೇರೆ ವಿಷಯದ ಕಡೆಗೆ ಗಮನ ಕೊಡಲು ಪ್ರಯತ್ನಿಸಿ. ತೀರಾ ಲೈಂಗಿಕವಾಗಿ ಉದ್ರೇಕವಾಗಿದ್ದರೆ ಮಾತ್ರ ಆತ್ಮರತಿ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿನಕ್ಕೆ ಮೂರ್ನಾಲ್ಕು ಬಾರಿ ಮಾಡಿದರೂ ಅವಳು ಹೀಗಿರ್ತಾಳೆ!