Publish Date: Thu, 16 Apr 2020 (09:12 IST)
Updated Date: Thu, 16 Apr 2020 (12:01 IST)
ಬೆಂಗಳೂರು: ನಾನು ನನ್ನ ಪತ್ನಿ ಪ್ರತಿನಿತ್ಯ ಮೂರರಿಂದ ನಾಲ್ಕು ಬಾರಿ ಸೆಕ್ಸ್ ನಡೆಸುತ್ತೇವೆ. ಹಾಗಿದ್ದರೂ ಅವಳು ಉತ್ತುಂಗಕ್ಕೇರುವುದೇ ಇಲ್ಲ. ಯಾಕೆ?
ಲೈಂಗಿಕ ಕ್ರಿಯೆ ಎನ್ನುವುದು ಯಾಂತ್ರಿಕವಾಗಬಾರದು. ಇಲ್ಲಿ ಸಂಖ್ಯೆ ಮುಖ್ಯವಲ್ಲ. ನೀವು ಒಂದೇ ಬಾರಿ Sex ನಡೆಸಿದರೂ ಇಬ್ಬರೂ ಇಷ್ಟಪಟ್ಟು, ಎಷ್ಟು ಸುಮಧುರವಾಗಿ ಪರಸ್ಪರ ಕೂಡುತ್ತೀರಿ ಎನ್ನುವುದು ಮುಖ್ಯ. ಆಕೆಯ ಇಷ್ಟವೇನೆಂದು ತಿಳಿದುಕೊಂಡು ಅದರಂತೆ ನಡೆದುಕೊಳ್ಳಿ.