Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಕ್ಕಳು ಪಕ್ಕದಲ್ಲೇ ಮಲಗಿರುವಾಗ ಆತ್ಮರತಿ ಮಾಡುವ ಗಂಡ!

ಮಕ್ಕಳು ಪಕ್ಕದಲ್ಲೇ ಮಲಗಿರುವಾಗ ಆತ್ಮರತಿ ಮಾಡುವ ಗಂಡ!
ಬೆಂಗಳೂರು , ಬುಧವಾರ, 15 ಏಪ್ರಿಲ್ 2020 (09:18 IST)
ಬೆಂಗಳೂರು: ನನ್ನ ಪತಿ ಮಕ್ಕಳು ಪಕ್ಕದಲ್ಲೇ ಮಲಗಿ ನಿದ್ರಿಸುವಾಗಲೂ ಆತ್ಮರತಿ ಮಾಡಿಕೊಳ್ಳುತ್ತಾರೆ. ಇದು ಸರಿಯೇ? ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರಬಹುದೇ?


ಮೊದಲು ನಿಮ್ಮ ಮಕ್ಕಳಿಗೆ ಬೇರೆ ಮಲಗುವ ವ್ಯವಸ್ಥೆ ಮಾಡಿ. ಪ್ರತ್ಯೇಕವಾಗಿ ಮಲಗುವ ಅಭ‍್ಯಾಸ ಮಾಡಿದರೆ ಈ ಸಮಸ್ಯೆ ಬರದು. ಮಕ್ಕಳು ನಿದ್ರಿಸದೇ ಇದ್ದರೆ ತೀರಾ ಚಿಕ್ಕವರಾಗಿದ್ದರೆ ತಂದೆಯ ಈ ಕೆಲಸ ಅವರಿಗೆ ಅಸಹಜ  ಎನಿಸಿ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಎಚ್ಚರಿಕೆ ವಹಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಬಯಕೆ ತಡೆಹಿಡಿಯುವುದು ಕಷ್ಟವಾಗುತ್ತಿದೆ