Publish Date: Wed, 15 Apr 2020 (09:16 IST)
Updated Date: Wed, 15 Apr 2020 (09:18 IST)
ಬೆಂಗಳೂರು: ನಾನು 20 ವರ್ಷದ ಯುವತಿ. ಇತ್ತೀಚೆಗೆ ನನಗೆ ಲೈಂಗಿಕ ತೃಷೆ ತಡೆಯಲಾಗುತ್ತಿಲ್ಲ. ಪೋರ್ನ್ ವಿಡಿಯೋಗಳನ್ನು ನೋಡಿ ಖುಷಿಪಡುತ್ತೇನೆ. ಇದು ಸಮಸ್ಯೆಯ ಲಕ್ಷಣವೇ?
ಈ ವಯಸ್ಸಿನಲ್ಲಿ ಲೈಂಗಿಕ ಕಾಮನೆಗಳು ಅರಳುವುದು ಸಹಜ. ಅದಕ್ಕೆ ಗಾಬರಿಪಡಬೇಕಾಗಿಲ್ಲ. ಆತ್ಮರತಿ ಮೂಲಕ ಲೈಂಗಿಕ ತೃಪ್ತಿ ಪಡೆಯಬಹುದು. ಪೋರ್ನ್ ವಿಡಿಯೋಗಳನ್ನು ವೀಕ್ಷಿಸುವುದನ್ನೇ ಅಭ್ಯಾಸ ಮಾಡಿಕೊಳ್ಳಬೇಡಿ. ಇದಲ್ಲದೆ, ಬೇರೆ ಹವ್ಯಾಸಗಳ ಕಡೆಗೂ ಗಮನ ಕೇಂದ್ರೀಕರಿಸಲು ನೋಡಿ.