Publish Date: Tue, 14 Apr 2020 (09:23 IST)
Updated Date: Tue, 14 Apr 2020 (16:13 IST)
ಬೆಂಗಳೂರು: ನನ್ನ ವಯಸ್ಸು 25. ನನ್ನ ಗೆಳತಿಯದ್ದು 23. ನಾವು ಲೈಂಗಿಕವಾಗಿ ಆಗಾಗ ಸೆಕ್ಸ್ ನಡೆಸುತ್ತೇವೆ. ಆದರೆ ನನ್ನ ಗೆಳೆತಿಯ ಗುಪ್ತಾಂಗ ಸಡಿಲವಾಗಿದೆ. ಅವಳು ನನಗಿಂತ ಮೊದಲು ಬೇರೆಯವರ ಜತೆ ಲೈಂಗಿಕ ಸಂಪರ್ಕ ನಡೆಸಿರಬಹುದೇ ಎಂಬ ಅನುಮಾನ ನನಗೆ.
ಮೊದಲು ನಿಮ್ಮ ಅನುಮಾನದ ಬುದ್ಧಿಯನ್ನು ಬಿಟ್ಟು, ಸಂಗಾತಿಯಲ್ಲಿ ವಿಶ್ವಾಸವಿಡುವುದನ್ನು ಕಲಿಯಿರಿ. ವಿಶ್ವಾಸವೇ ಇಲ್ಲದ ಮೇಲೆ ಸಂಬಂಧ ಹೇಗೆ ಮುಂದುವರಿಸುತ್ತೀರಿ? ಗುಪ್ತಾಂಗ ಸ್ವಾಭಾವಿಕವಾಗಿಯೂ ಹೀಗೆ ಇರುತ್ತದೆ. ಏನೇನೋ ಕಲ್ಪನೆ ಇಟ್ಟುಕೊಂಡು ಸಂಗಾತಿಯನ್ನು ಅನುಮಾನಿಸಲು ಹೋಗಬೇಡಿ.
webdunia
Publish Date: Tue, 14 Apr 2020 (09:23 IST)
Updated Date: Tue, 14 Apr 2020 (16:13 IST)