Publish Date: Sat, 21 Mar 2020 (08:59 IST)
Updated Date: Sat, 21 Mar 2020 (09:01 IST)
ಬೆಂಗಳೂರು: ನನ್ನ ವಯಸ್ಸು 25. ನನ್ನ ಗೆಳತಿ ಜತೆ ಲೈಂಗಿಕ ಕ್ರಿಯೆ ನಡೆಸುವಾಗ ತೃಪ್ತಿಯಿದೆ. ಆದರೂ ಅವಳಿಗೆ ಇನ್ನಷ್ಟು ಹೆಚ್ಚು ಸುಖ ನೀಡಬೇಕೆಂದರೆ ಏನು ಮಾಡಬೇಕು?
ಮೊದಲನೆಯದಾಗಿ ನಿಮ್ಮ ಲೈಂಗಿಕ ಜ್ಞಾನವನ್ನು ವೃದ್ಧಿಸಿಕೊಳ್ಳಿ. ಒಂದು ವೇಳೆ ನಿಮ್ಮಬ್ಬರ ಸಮಾಗಮ ತೃಪ್ತಿದಾಯಕವಾಗಿದೆ ಎಂದಾದರೆ ಇನ್ನಷ್ಟು ಸುಖ ಬೇಕು ಎನ್ನುವ ಅತಿ ಆಸೆ ಯಾಕೆ? ಉತ್ತಮ ಆಹಾರ ಸೇವಿಸಿ, ಸಾಕಷ್ಟು ಮುನ್ನಲಿವಿನ ಚಟುವಟಿಕೆ ಮಾಡಿ ಇಬ್ಬರೂ ಸಂತೋಷ ಪಡೆಯುತ್ತಿದ್ದರೆ ಸಾಕು.