Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಔಷಧಿಗಳು ಭವಿಷ್ಯದಲ್ಲಿ ಲೈಂಗಿಕತೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಈ ಔಷಧಿಗಳು ಭವಿಷ್ಯದಲ್ಲಿ ಲೈಂಗಿಕತೆಯ ಮೇಲೆ ಪರಿಣಾಮ ಬೀರುತ್ತದೆಯೇ?
ಬೆಂಗಳೂರು , ಶನಿವಾರ, 21 ಮಾರ್ಚ್ 2020 (07:46 IST)
ಬೆಂಗಳೂರು : ನನ್ನ ಗೆಳತಿ ಮತ್ತು ನನಗೆ 27 ವರ್ಷ. ನಾವು ಸಾಂದರ್ಭಿಕವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದೆವೆ. ಆಕೆ 2 ಬಾರಿ ಗರ್ಭಿಣಿಯಾಗಿದ್ದಾಳೆ. ಅದನ್ನು ತೆಗೆಯಲು ಆಕೆ ಮಿಫೆಪ್ರಿಸ್ಟೋನ್ ಮತ್ತು ಮಿಸೊಪ್ರೊಸ್ಟಾಲ್ ಅನ್ನು ತೆಗೆದುಕೊಂಡಳು. ಇದು ಭವಿಷ್ಯದಲ್ಲಿ ಯಾವುದೇ ರೀತಿಯಲ್ಲಿ ನಮ್ಮ ಮೇಲೆ ಪರಿಣಾಮ ಬೀರುತ್ತದೆಯೇ? 

ಉತ್ತರ :  ಇದಕ್ಕೆ ಸರಿಯಾದ ಮಾಹಿತಿ ಪಡೆಯಲು ನೀವು ಸ್ರ್ತೀರೋಗತಜ್ಞರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದು ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಉಂಟುಮಾಡುತ್ತದೆ ಎಂದು ತೋರುತ್ತಿಲ್ಲ. ಮುಂದೆ ಜಾಗರೂಕರಾಗಿರಿ ಮತ್ತು ಭವಿಷ್ಯದಲ್ಲಿ ಯಾವಾಗಲೂ ಕಾಂಡೋಮ್ ಬಳಸಿ.


Share this Story:

Follow Webdunia kannada

ಮುಂದಿನ ಸುದ್ದಿ

ಎಚ್ ಐವಿ ರೋಗ ತಡೆಯುವ ಇದನ್ನು ಬಳಸುವುದು ಹೇಗೆ?