Publish Date: Wed, 18 Mar 2020 (09:15 IST)
Updated Date: Wed, 18 Mar 2020 (09:16 IST)
ಬೆಂಗಳೂರು: ನಾನು 35 ವರ್ಷದ ವಿವಾಹಿತ. ನಾನು ಮಿಷನರಿ ಭಂಗಿಗೆ ಬಂದಾಗ ನನ್ನ ಉದ್ರೇಕವೆಲ್ಲಾ ಇಳಿದು ನಿರಾಸೆಯಾಗುತ್ತದೆ. ನನ್ನ ಉದ್ರೇಕ ಸ್ಥಿತಿ ಕಾಯ್ದುಕೊಳ್ಳಲು ಏನು ಮಾಡಬೇಕು?
ಬಹುಶಃ ನೀವು ಆತಂಕ, ಒತ್ತಡದಿಂದ ಬಳಲುತ್ತಿರಬಹುದು. ಲೈಂಗಿಕ ಕ್ರಿಯೆಗೆ ಮುನ್ನ ಮೊದಲು ನಿರಾಳರಾಗಿ. ರಿಲ್ಯಾಕ್ಸ್ ಮೂಡ್ ಮಾಡಿಕೊಳ್ಳಿ. ಇಲ್ಲವೇ ನಿಮ್ಮ ಸಂಭೋಗ ಭಂಗಿಯನ್ನು ಬದಲಾಯಿಸಿ ನೋಡಬಹುದು. ಸಾಧ‍್ಯವಾದರೆ ಲೈಂಗಿಕ ತಜ್ಞರ ಸಲಹೆ ಪಡೆಯಿರಿ.
webdunia
Publish Date: Wed, 18 Mar 2020 (09:15 IST)
Updated Date: Wed, 18 Mar 2020 (09:16 IST)