Publish Date: Fri, 20 Mar 2020 (08:53 IST)
Updated Date: Fri, 20 Mar 2020 (08:54 IST)
ಬೆಂಗಳೂರು: ನನ್ನ ವಯಸ್ಸು 18. ನನ್ನ ಗೆಳತಿ ಕೆಲವು ವ್ಯಾಯಾಮ ಮಾಡಿ ಲೈಂಗಿಕ ಉದ್ರೇಕ ಹೆಚ್ಚು ಪಡೆಯಬಹುದು ಎನ್ನುತ್ತಾಳೆ. ಇದು ನಿಜವೇ? ವ್ಯಾಯಾಮದಿಂದ ಹೆಚ್ಚು ಉದ್ರೇಕ ಪಡೆಯಲು ಸಾಧ‍್ಯವೇ?
ಲೈಂಗಿಕ ಪರಾಕಷ್ಠೆ ತಲುಪುವ ವಿಚಾರದಲ್ಲಿ ಮಹಿಳೆಯರು ಪುರುಷರಷ್ಟು ಬೇಗನೇ ಉತ್ತುಂಗ ಸ್ಥಿತಿಗೆ ತಲುಪುವುದಿಲ್ಲ. ಇದಕ್ಕಾಗಿ ಕೆಲವು ದೈಹಿಕ ವ್ಯಾಯಾಮವೂ ಉಪಯೋಗಕ್ಕೆ ಬರುವುದು ಸುಳ್ಳಲ್ಲ. ಮಹಿಳೆಯರ ಯೋನಿ ಭಾಗಕ್ಕೆ ವ್ಯಾಯಾಮ ಒದಗಿಸುವಂತಹ ಕೆಲವೊಂದು ಯೋಗ, ಕಸರತ್ತುಗಳು ಆಕೆಯ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚು ಮಾಡುತ್ತದೆ.
webdunia
Publish Date: Fri, 20 Mar 2020 (08:53 IST)
Updated Date: Fri, 20 Mar 2020 (08:54 IST)