Publish Date: Thu, 19 Mar 2020 (09:33 IST)
Updated Date: Thu, 19 Mar 2020 (09:36 IST)
ಬೆಂಗಳೂರು: ಎಲ್ಲಾ ಕಡೆ ಕೊರೋನಾವೈರಸ್ ಹರಡುವ ಭಯ. ಹೀಗಿರುವಾಗ ಲೈಂಗಿಕ ಸಂಬಂಧ ನಡೆಸಬಹುದೇ? ಇದು ಸುರಕ್ಷಿತವೇ?
ಕೊರೋನಾವೈರಸ್ ಎನ್ನುವುದು ಒಂದು ಸಾಂಕ್ರಾಮಿಕ ಖಾಯಿಲೆಯಾಗಿದ್ದು ಈ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸುವುದೂ ಅಪಾಯಕಾರಿಯೇ. ಒಂದು ವೇಳೆ ಸಂಗಾತಿಗೆ ಸೋಂಕಿನ ಲಕ್ಷಣವಿರುವಾಗ ಲೈಂಗಿಕ ಕ್ರಿಯೆ ನಡೆಸಿದರೆ ಖಂಡಿತಾ ಅದು ಹರಡಬಹುದು. ಆರೋಗ್ಯವಂತರಾದರೆ ಲೈಂಗಿಕ ಕ್ರಿಯೆ ನಡೆಸುವುದಕ್ಕೆ ಸಮಸ್ಯೆಯಿಲ್ಲ. ಹಾಗಿದ್ದರೂ ಗರ್ಭಿಣಿಯಾಗಲು ಬಯಸಿದ್ದರೆ ಒಂದೆರಡು ತಿಂಗಳು ನಿಮ್ಮ ಪ್ರಯತ್ನವನ್ನು ಮುಂದೂಡುವುದೇ ಉತ್ತಮ.
webdunia
Publish Date: Thu, 19 Mar 2020 (09:33 IST)
Updated Date: Thu, 19 Mar 2020 (09:36 IST)