Publish Date: Thu, 19 Mar 2020 (09:37 IST)
Updated Date: Thu, 19 Mar 2020 (09:38 IST)
ಬೆಂಗಳೂರು: ನನಗೆ 25 ವರ್ಷ. ಆದರೆ ಗೆಳತಿ ಜತೆ ಸೇರುವಾಗ ಬೇಗನೇ ಸುಸ್ತಾಗುತ್ತಿದೆ. ಈಗಲೇ ಹೀಗಾದರೆ ಮುಂದೇನು ಗತಿ ಎಂಬ ಆತಂಕ. ಹೆಚ್ಚು ಹೊತ್ತ ಲೈಂಗಿಕ ಕ್ರಿಯೆ ಮಾಡಲು ಏನು ಮಾಡಬೇಕು?
ನಿಮ್ಮದು ಇನ್ನೂ ಚಿಕ್ಕ ವಯಸ್ಸು. ಈಗಲೇ ಹೀಗಾದರೆ ಎಂಬ ಆತಂಕ ಬೇಡ. ಸರಿಯಾದ ಪೌಷ್ಠಿಕ ಆಹಾರ ಸೇವಿಸಿ, ವ್ಯಾಯಾಮ ಮಾಡಿ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಿ. ಲೈಂಗಿಕ ಕ್ರಿಯೆಗೂ ಮುನ್ನ ಸಾಕಷ್ಟು ನೀರು ಸೇವಿಸಿ. ಹಾಗೆಯೇ ಮಿಲನ ಕ್ರಿಯೆ ನಡೆಸುವಾಗ ಬೇರೆ ಚಿಂತೆ, ಒತ್ತಡಗಳನ್ನು ಮನಸ್ಸಲ್ಲಿಟ್ಟುಕೊಂಡು ಮಾಡಬೇಡಿ.
webdunia
Publish Date: Thu, 19 Mar 2020 (09:37 IST)
Updated Date: Thu, 19 Mar 2020 (09:38 IST)