Publish Date: Thu, 12 Mar 2020 (09:18 IST)
Updated Date: Thu, 12 Mar 2020 (09:19 IST)
ಬೆಂಗಳೂರು: ನಾನು ನನ್ನ ಬಾಸ್ ಮತ್ತು ನೆರೆಮನೆಯವನ ಜತೆ ದೈಹಿಕ ಸಂಪರ್ಕ ನಡೆಸುತ್ತೇನೆ. ಒಂದು ವೇಳೆ ಗರ್ಭಿಣಿಯಾದರೆ ಮಗು ಯಾರದ್ದು ಎಂದು ಪತ್ತೆ ಮಾಡುವುದು ಹೇಗೆ?
ವಿದ್ಯಾವಂತೆಯಾದ ನೀವು ಇಂತಹ ಅನೈತಿಕ ಸಂಬಂಧದಲ್ಲಿ ತೊಡಗುವ ಮುನ್ನ ಯೋಚಿಸುವುದು ಒಳಿತು. ಮಗು ಯಾರದ್ದು ಎಂದು ತಿಳಿಯಬೇಕಾದರೆ ಡಿಎನ್ ಎ ಪರೀಕ್ಷೆ ನಡೆಸಬೇಕಾಗಬಹುದು. ಆದರೆ ಇದಕ್ಕಿಂತ ಮೊದಲು ಒಬ್ಬನೇ ಸಂಗಾತಿಯನ್ನು ಆರಿಸಿಕೊಂಡರೆ ನಿಮ್ಮ ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.
webdunia
Publish Date: Thu, 12 Mar 2020 (09:18 IST)
Updated Date: Thu, 12 Mar 2020 (09:19 IST)