Publish Date: Tue, 10 Mar 2020 (09:18 IST)
Updated Date: Tue, 10 Mar 2020 (09:20 IST)
ಬೆಂಗಳೂರು: ನನ್ನ ಗೆಳೆಯನ ಜತೆ ಮೊದಲ ಬಾರಿ ಕೂಡುವಾಗ ಯಾಕೋ ನನಗೆ ಉದ್ರೇಕದ ಸಮಯದಲ್ಲಿ ಜನನಾಂಗ ಒದ್ದೆಯಾಗಲಿಲ್ಲ. ಮರುದಿನದಿಂದ ರಕ್ತಸ್ರಾವ ಶುರುವಾಗಿದೆ. ಇದರಿಂದ ಭಯವಾಗುತ್ತಿದೆ. ಏನು ಮಾಡಲಿ?
ಬಹುಶಃ ನಿಮಗೆ ಒಣ ಯೋನಿಯ ಸಮಸ್ಯೆಯಿರಬಹುದು, ಇಲ್ಲದೆಯೂ ಇರಬಹುದು. ಮೊದಲ ಬಾರಿಗೆ ಸಂಭೋಗಿಸುವಾಗ ರಕ್ತಸ್ರಾವವಾಗುವುದು ಸಹಜ. ಆದರೆ ಇದು ನಿಲ್ಲದೇ ಹೋದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇಲ್ಲದೇ ಹೋದರೆ ಸೋಂಕಾಗುವ ಸಂದರ್ಭವೂ ಇದೆ.