Publish Date: Wed, 11 Mar 2020 (09:00 IST)
Updated Date: Wed, 11 Mar 2020 (09:01 IST)
ಬೆಂಗಳೂರು: ನನ್ನ ಗಂಡನದ್ದು ವಿಚಿತ್ರ ಅಭ್ಯಾಸ. ಅವರಿಗೆ ಮಿಲನ ಕ್ರಿಯೆ ನಡೆಸುವಾಗ ರಾಕ್ ಹಾಡು ಕೇಳುತ್ತಿರಬೇಕು. ಆದರೆ ನನಗೆ ಕಿರಿ ಕಿರಿಯಾಗುತ್ತದೆ. ಏನು ಮಾಡಲಿ?
ಇದಕ್ಕೆ ಪರಿಹಾರವೂ ನಿಮ್ಮಲ್ಲೇ ಇದೆ. ನೀವೇ ಮಾತಾಡಿಕೊಂಡು ಬಗೆಹರಿಸಬೇಕಾದ ಸಮಸ್ಯೆಯಿದು. ಒಂದು ವೇಳೆ ನಿಮಗೆ ರೊಮ್ಯಾಂಟಿಕ್ ಹಾಡು ಕೇಳಬೇಕೆಂದಿದ್ದರೆ ಅರ್ಧ ನಿಮ್ಮ ಇಷ್ಟ ಇನ್ನರ್ಧ ಭಾಗ ನಿಮ್ಮ ಗಂಡನ ಇಷ್ಟಾನುಸಾರ ನಡೆಯಲಿ. ಇದರಿಂದ ಸಮಸ್ಯೆಯಾಗದು.
webdunia
Publish Date: Wed, 11 Mar 2020 (09:00 IST)
Updated Date: Wed, 11 Mar 2020 (09:01 IST)