Publish Date: Mon, 09 Mar 2020 (08:57 IST)
Updated Date: Mon, 09 Mar 2020 (08:58 IST)
ಬೆಂಗಳೂರು: ನನ್ನ ಹೆಂಡತಿ ಪ್ರತೀ ಬಾರಿ ಸಂಭೋಗಿಸುವಾಗಲೂ ಉದ್ರೇಕಗೊಳಿಸು ಎಂದು ಒತ್ತಾಯಿಸುತ್ತಾಳೆ. ಆಕೆ ಅತಿಯಾಗಿ ಡಿಮ್ಯಾಂಡ್ ಮಾಡುತ್ತಿದ್ದಾಳಾ? ಆಕೆಯನ್ನು ತೃಪ್ತಿ ಪಡಿಸುವುದು ಹೇಗೆ?
ಇದು ಸಹಜವೇ. ಮಹಿಳೆಯರೂ ಸಂಭೋಗದ ಸಮಯದಲ್ಲಿ ಉದ್ರೇಕ ಸ್ಥಿತಿಗೆ ತಲುಪಿದರಷ್ಟೇ ಸಂಪೂರ್ಣ ಸುಖ, ತೃಪ್ತಿ ಪಡೆಯಲು ಸಾಧ‍್ಯ. ಇದಕ್ಕೆ ನೀವು ಆದಷ್ಟು ಆಕೆಯನ್ನು ಸಂತೃಪ್ತಿ ಪಡಿಸುವುದರ ಕಡೆಗೆ ಗಮನಹರಿಸಲೇಬೇಕು. ಆದಷ್ಟು ಮುನ್ನಲಿವಿನ ಚಟುವಟಿಕೆಯಲ್ಲಿ ತೊಡಗಿ.