Publish Date: Wed, 11 Mar 2020 (08:55 IST)
Updated Date: Wed, 11 Mar 2020 (08:59 IST)
ಬೆಂಗಳೂರು: ನಾನು 25 ವರ್ಷದ ಯುವಕ. ಪ್ರತೀ ಬಾರಿ ಲೈಂಗಿಕ ಕ್ರಿಯೆ ನಡೆಸಿದಾಗಲೂ ನನ್ನ ಗುಪ್ತಾಂಗದ ತುದಿಯಲ್ಲಿ ಉರಿ, ನೋವು ಕಂಡುಬರುತ್ತದೆ. ಇದಕ್ಕೆ ಕಾರಣವೇನು?
ಮಹಿಳೆಯರಂತೇ ಪುರುಷರಲ್ಲೂ ಗುಪ್ತಾಂಗದ ಡ್ರೈನೆಸ್ ಸಮಸ್ಯೆ ಕಂಡುಬರುತ್ತದೆ. ಬಹುಶಃ ನಿಮಗೆ ಈ ಸಮಸ್ಯೆಯಿಂದಲೇ ಉರಿ ಕಂಡುಬರುತ್ತಿರಬಹುದು. ಇದಕ್ಕೆ ಗುಪ್ತಾಂಗ ತೇವಗೊಳಿಸಲು ಸೂಕ್ತ ಕ್ರೀಂ ಬಳಸಬಹುದು. ಅದಕ್ಕಿಂತ ಮೊದಲು ತಜ್ಞ ವೈದ್ಯರನ್ನು ಸಂಪರ್ಕಿಸಿ.