Publish Date: Mon, 09 Mar 2020 (08:55 IST)
Updated Date: Mon, 09 Mar 2020 (08:56 IST)
ಬೆಂಗಳೂರು: ನನ್ನ ಸಹೋದ್ಯೋಗಿ ಜತೆ ಲೈಂಗಿಕ ಸಂಪರ್ಕ ಮಾಡುತ್ತಿದ್ದೆ. ಆದರೆ ಈಗೀಗ ಅವಳಿಗೆ ನನ್ನ ಜತೆ ಆಸಕ್ತಿಯೇ ಇಲ್ಲದಾಗಿದೆ. ನನ್ನ ಜತೆ ಸೇರಲು ಒಲ್ಲೆ ಎನ್ನುತ್ತಿದ್ದಾಳಲ್ಲ?
ಹಾಗಿದ್ದರೆ ತಡಮಾಡದೇ ಅವಳ ಸಂಗದಿಂದ ಹೊರಬನ್ನಿ. ಕೇವಲ ದೈಹಿಕ ಸಂಬಂಧಕ್ಕಾಗಿ ನೀವು ಜತೆಯಾಗಿದ್ದರೆ ಅದಕ್ಕೆ ಚಿಂತೆಯೇಕೆ? ಅಂತಹ ಸಂಬಂಧದಿಂದ ಹೊರಬರುವುದೇ ಉತ್ತಮ. ಬೇರೆ ಉತ್ತಮ ಸಂಗಾತಿಯನ್ನು ಹುಡುಕಿಕೊಳ್ಳಿ. ಅಥವಾ ಬೇರೆ ಹವ್ಯಾಸದ ಕಡೆಗೆ ಗಮನಕೊಡಿ.
webdunia
Publish Date: Mon, 09 Mar 2020 (08:55 IST)
Updated Date: Mon, 09 Mar 2020 (08:56 IST)