Publish Date: Sat, 07 Mar 2020 (08:55 IST)
Updated Date: Sat, 07 Mar 2020 (08:56 IST)
ಬೆಂಗಳೂರು: ನನ್ನ ಗೆಳತಿಯ ಋತುಚಕ್ರದ ದಿನ ಕಳೆದ ಬಳಿಕವೂ ಆಕೆಯ ಜತೆ ಸಂಭೋಗಿಸಿದ ಮೇಲೆ ಹೊಟ್ಟೆನೋವು ಎನ್ನುತ್ತಾಳೆ. ಇದಕ್ಕೆ ಕಾರಣ ಆಕೆ ಗರ್ಭಿಣಿಯಾಗಿರಬಹುದೇ? ಏನು ಮಾಡಲಿ?
ಋತುಚಕ್ರದ ನಂತರವೂ ಹೊಟ್ಟೆನೋವು ಬರುತ್ತಿದೆ ಎಂದರೆ ಅದಕ್ಕೆ ಹಲವು ಕಾರಣಗಳಿರಬಹುದು. ಇದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಕಾರಣ ತಿಳಿದುಕೊಳ್ಳಿ. ಗರ್ಭಾಶಯದ ತೊಂದರೆಯೇ, ಸೋಂಕು ತಗುಲಿದೆಯೇ ಎಂಬಿತ್ಯಾದಿ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.