Publish Date: Sat, 07 Mar 2020 (08:52 IST)
Updated Date: Sat, 07 Mar 2020 (08:54 IST)
ಬೆಂಗಳೂರು: ನನ್ನ ಪತಿ ಲೈಂಗಿಕ ಸಮಾಗಮ ಸಮಯದಲ್ಲಿ ಉದ್ರೇಕದ ಸಮಯದಲ್ಲಿ ಗುಪ್ತಾಂಗಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುತ್ತಾರೆ. ಇದರಿಂದ ಲ್ಯುಬ್ರಿಕೇಂಟ್ ಆಗಿ ಉಪಯೋಗುತ್ತದೆ ಎನ್ನುವುದು ಅವರ ನಂಬಿಕೆ. ಇದರಿಂದ ವೀರ್ಯಾಣುವಿನ ಮೇಲೆ ಪರಿಣಾಮ ಬೀರಬಹುದೇ?
ಒಂದು ವೇಳೆ ನೀವು ಗರ್ಭವತಿಯಾಗಲು ಪ್ರಯತ್ನಿಸುತ್ತಿದ್ದರೆ ಇದು ಖಂಡಿತಾ ಒಳ್ಳೆಯ ನಡೆಯಲ್ಲ. ಉದ್ರೇಕದ ಸಂದರ್ಭದಲ್ಲಿ ಗುಪ್ತಾಂಗಕ್ಕೆ ಕೊಬ್ಬರಿ ಎಣ್ಣೆ ಹಚ್ಚಬೇಡಿ. ಅದರ ಬದಲು ಕೆ ವೈ ಜೆಲ್ಲಿ ಅಥವಾ ನಿಮ್ಮ ಗುದ ರಸವನ್ನು ಬಳಸಿಕೊಳ್ಳಬಹುದು.