Select Your Language

Notifications

webdunia
webdunia
webdunia
webdunia

ಗುಪ್ತಾಂಗಕ್ಕೆ ಬೆರಳು ತೂರಿದರೆ ಕನ್ಯಾಪೊರೆ ಹರಿಯುತ್ತದೆಯೇ?

ಜೀವನ ಶೈಲಿ
ಬೆಂಗಳೂರು: ನಾನು 24 ವರ್ಷದ ಯುವತಿ. ಇನ್ನೂ ಮದುವೆಯಾಗಿಲ್ಲ. ಲೈಂಗಿಕ ತೃಪ್ತಿಗಾಗಿ ಬೆರಳು ತೂರಿ ಆತ್ಮರತಿ ಮಾಡಿಕೊಳ್ಳುತ್ತೇನೆ. ಇದರಿಂದ ನನ್ನ ಕನ್ಯಾಪೊರೆ ಹರಿಯಬಹುದೇ?


ಖಂಡಿತಾ. ಕನ್ಯಾಪೊರೆ ಲೈಂಗಿಕ ಕ್ರಿಯೆ ಮಾಡಲೇಬೇಕೆಂದೇನಿಲ್ಲ. ಸೈಕಲ್ ತುಳಿಯುವುದು, ಬೈಕ್ ಸವಾರಿ ಮಾಡುವುದು, ಅಥವಾ ಬೆರಳು ತೂರಿ ಮೌಖಿಕ ಸಂಭೋಗ ನಡೆಸುವುದು ಇತ್ಯಾದಿಗಳಿಂದಲೂ ಕನ್ಯಾಪೊರೆ ಹರಿಯುವ ಸಾಧ್ಯತೆಯಿದೆ. ಇದಕ್ಕೆ ಆತಂಕ ಬೇಕಾಗಿಲ್ಲ. ಮುಂದೆ ಮದುವೆಯಾಗುವುದಕ್ಕೂ ತೊಂದರೆಯೇನಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಹೆರಿಗೆ ನಂತರ ಮಿಲನ ಕ್ರಿಯೆಯಲ್ಲಿ ನೋವು