Publish Date: Fri, 21 Feb 2020 (08:33 IST)
Updated Date: Fri, 21 Feb 2020 (08:34 IST)
ಬೆಂಗಳೂರು: ನಾನು ವಿವಾಹಿತ. ನನ್ನ ಪತ್ನಿಯೊಡನೆ ಬಿಡುವಿದ್ದಾಗಲೆಲ್ಲಾ ಪೋರ್ನ್ ವಿಡಿಯೋ ನೋಡುತ್ತೇನೆ. ಆದರೆ ಇದನ್ನು ನೋಡಿದ ಮೇಲೆ ನನ್ನ ಪತ್ನಿಯ ಜತೆಗೂ ಪ್ರಯೋಗ ನಡೆಸಬೇಕೆನಿಸುತ್ತದೆ. ಇದು ಸರಿಯೇ?
ಪೋರ್ನ್ ವಿಡಿಯೋದಲ್ಲಿ ನೋಡಿದ್ದೆಲ್ಲವೂ ರಿಯಾಲಿಟಿ ಅಲ್ಲ. ಇದನ್ನು ನಿಜ ಜೀವನದಲ್ಲಿ ಕಲ್ಪಿಸಿಕೊಂಡು ನಿರಾಸೆ ಅನುಭವಿಸಬೇಡಿ. ಪತ್ನಿಯ ಜತೆಗೆ ಪ್ರೀತಿ ಸಂಬಂಧ ಮುಖ್ಯ. ಲೈಂಗಿಕ ಜೀವನದಲ್ಲಿ ಕೆಲವೊಂದು ಪ್ರಯೋಗ ನಡೆಸುತ್ತಿದ್ದರೆ ಹೊಸತನ ಇರಬಹುದು. ಆದರೆ ಅತಿಯಾದರೆ ಅದೂ ಒಳ್ಳೆಯದಲ್ಲ.