Publish Date: Sat, 22 Feb 2020 (08:47 IST)
Updated Date: Sat, 22 Feb 2020 (08:49 IST)
ಬೆಂಗಳೂರು: ನನ್ನ ವಯಸ್ಸು 22. ನಿಯಮಿತವಾಗಿ ಆತ್ಮರತಿ ಮಾಡುತ್ತೇನೆ. ಆದರೆ ನನ್ನ ಮುಖದ ತುಂಬಾ ಮೊಡವೆ ಎದ್ದು ಅಸಹ್ಯವಾಗಿದೆ. ಆತ್ಮರತಿಯಿಂದ ಮೊಡವೆ ಬರುತ್ತಾ?
ಮೊಡವೆ ಬರುವುದಕ್ಕೂ ಆತ್ಮರತಿಗೂ ಸಂಭದವಿಲ್ಲ. ನೀವು ಆದಷ್ಟು ಜಿಡ್ಡು, ಎಣ್ಣೆ ಪದಾರ್ಥಗಳನ್ನು ಬಿಟ್ಟು ಆರೋಗ್ಯಕರ ಆಹಾರ ಸೇವನೆ ಮಾಡಿ. ಹಾಗೆಯೇ ಮೊಡವೆಗೆ ವೈದ್ಯರ ಸಲಹೆ ಮೇರೆಗೆ ಉತ್ತಮ ಕ್ರೀಂ ಬಳಸಿ. ಲೈಂಗಿಕವಾಗಿ ತೀರಾ ಉದ್ರೇಕವಾದರೆ ಮಾತ್ರ ಆತ್ಮರತಿ ಮಾಡಿ.