Publish Date: Sat, 22 Feb 2020 (08:50 IST)
Updated Date: Sat, 22 Feb 2020 (08:51 IST)
ಬೆಂಗಳೂರು: ಲೈಂಗಿಕವಾಗಿ ಉದ್ರೇಕವಾಗದೇ ಇದ್ದಾಗಲೂ ಆತ್ಮರತಿ ಮಾಡಿಕೊಳ್ಳಬಹುದೇ? ಇದರಿಂದ ಏನಾದರೂ ಸಮಸ್ಯೆಯಾಗುತ್ತದೆಯೇ?
ಏಕಾಂಗಿಯಾಗಿ ಲೈಂಗಿಕ ತೃಪ್ತಿ ಪಡೆಯಲು ಇರುವ ಸುಲಭ ಮಾರ್ಗ ಆತ್ಮರತಿ. ಲೈಂಗಿಕವಾಗಿ ತೀರಾ ಉದ್ರೇಕವಾದಾಗ ಮಾತ್ರ ಆತ್ಮರತಿ ಮಾಡಿಕೊಂಡರೆ ಉತ್ತಮ. ಇದರಿಂದ ಇದೊಂದು ಚಟವಾಗಿ ಬೆಳೆಯದು. ತೀರ ಬೇಸರೆವೆನಿಸಿದಾಗ ನಿಮಗೆ ಆತ್ಮರತಿ ಮಾಡುವುದರಿಂದ ಖುಷಿ ಸಿಗುತ್ತದೆ ಎಂದಾದರೆ ಮಾಡುವುದು ತಪ್ಪಲ್ಲ.