Publish Date: Fri, 21 Feb 2020 (08:35 IST)
Updated Date: Fri, 21 Feb 2020 (08:36 IST)
ಬೆಂಗಳೂರು: ನಾವು ಮದುವೆಯಾಗಿ ಒಂದು ವರ್ಷವಾಗಿದೆ ಅಷ್ಟೇ. ಆದರೆ ನನ್ನ ಗಂಡ ತಿಂಗಳಿಗೊಮ್ಮೆ ಮಾತ್ರ ನನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಆದರೆ ನನಗೆ ಹೆಚ್ಚು ಮಾಡಬೇಕೆಂಬ ಆಸೆ. ಇದಕ್ಕೆ ಏನು ಮಾಡಲಿ?
ನಿಮ್ಮ ಪತಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಇರುವ ತೊಡಕು ಏನೆಂದು ಮೊದಲು ತಿಳಿದುಕೊಳ್ಳಿ. ಒಂದು ವೇಳೆ ನಿಮಗೆ ಹೆಚ್ಚು ಸಮಾಗಮದಲ್ಲಿ ತೊಡಗುವ ಆಸಕ್ತಿಯಿದ್ದರೆ ಏಕಾಂತವಾಗಿದ್ದಾಗ ನಿಧಾನವಾಗಿ ಅವರಿಗೆ ಹೇಳಿ. ಅಥವಾ ಅವರ ಆಪ್ತರ ಸಹಾಯ ಪಡೆದು ತಿಳಿ ಹೇಳಿಸಿ. ಸಾಧ‍್ಯವಾದರೆ ಲೈಂಗಿಕ ತಜ್ಞರನ್ನು ಭೇಟಿಯಾಗಿ ಸಮಾಲೋಚಿಸಿ.