Publish Date: Mon, 24 Feb 2020 (09:23 IST)
Updated Date: Mon, 24 Feb 2020 (09:24 IST)
ಬೆಂಗಳೂರು: ನನ್ನ ಪತ್ನಿಗೆ ಒಂದು ವರ್ಷದ ಹಿಂದೆ ಹೆರಿಗೆಯಾಗಿದೆ. ಆದರೆ ಈಗಲೂ ಲೈಂಗಿಕ ಕ್ರಿಯೆ ನಡೆಸುವಾಗ ನೋವು ಅನುಭವಿಸುತ್ತಿದ್ದಾಳೆ. ಇದಕ್ಕೆ ಕಾರಣವೇನು?
ಹೆರಿಗೆಯ ಸಂದರ್ಭದಲ್ಲಿ ಗುಪ್ತಾಂಗಕ್ಕೆ ಹಾಕಿದ್ದ ಹೊಲಿಗೆ ಇನ್ನೂ ಮಾಸಿರದೇ ಇರಬಹುದು. ಹೀಗಾಗಿ ತಕ್ಷಣವೇ ನಿಮ್ಮ ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಹೊಲಿಗೆ ಸಂಪೂರ್ಣವಾಗಿ ಮಾಸಿದೆಯೇ ಎಂದು ತಿಳಿದುಕೊಳ‍್ಳಬಹುದು. ಇಲ್ಲದೇ ಹೋಗಿದ್ದರೆ ಆ ಭಾಗಕ್ಕೆ ನಿಮ್ಮ ಗುಪ್ತಾಂಗ ತಾಕಿದಾಗ ನೋವಾಗುತ್ತಿರಬಹುದು.