Publish Date: Mon, 17 Feb 2020 (08:49 IST)
Updated Date: Mon, 17 Feb 2020 (08:50 IST)
ಬೆಂಗಳೂರು: ನಾನು 29 ವರ್ಷದ ಅವಿವಾಹಿತ ಯುವಕ. ಕಳೆದ ಎರಡು ವರ್ಷದಿಂದ ನಿಯಮಿತವಾಗಿ ಆತ್ಮರತಿ ಮಾಡಿಕೊಳ್ಳುತ್ತಿದ್ದೆ. ಆದರೆ ಇತ್ತೀಚೆಗೆ ನನಗೆ ಸೊಂಟ ನೋವು ಬರುತ್ತಿದ್ದು ಇದಕ್ಕೆ ಆತ್ಮರತಿ ಕಾರಣವೇ?
ಆತ್ಮರತಿಗೂ ಸೊಂಟ ನೋವಿಗೂ ನೇರ ಸಂಬಂಧವಿಲ್ಲ. ಬಹುಶಃ ನಿಮ್ಮ ದೈಹಿಕ ಕೆಲಸ, ಅಥವಾ ಇನ್ಯಾವುದೋ ಕಾರಣದಿಂದ ಸೊಂಟ ನೋವು ಬರುತ್ತಿರಬಹುದು. ಆತ್ಮರತಿ ಮಾಡುವುದರಿಂದ ಯಾವುದೇ ಅಡ್ಡಪರಿಣಾಮವಿರದು. ಹೀಗಾಗಿ ಸೊಂಟ ನೋವಿಗೆ ನುರಿತ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಿ.