Publish Date: Sat, 15 Feb 2020 (08:56 IST)
Updated Date: Sat, 15 Feb 2020 (08:57 IST)
ಬೆಂಗಳೂರು: ಇದು ವಿಚಿತ್ರ ಎನಿಸಿದರೂ ನನಗೆ ಆಗುವುದನ್ನೇ ಹೇಳುತ್ತಿದ್ದೇನೆ. ನಾನು ಇನ್ನೂ 25 ವರ್ಷದ ಯುವಕ.. ಆದರೆ ನನ್ನ ವಯಸ್ಸಿನ ಹುಡುಗಿಯರತ್ತ ಆಕರ್ಷಿತನಾಗದೇ ನನಗಿಂತ ಹಿರಿಯ ವಯಸ್ಸಿನ ಮಹಿಳೆಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕೆನಿಸುತ್ತದೆ. ಅಂತಹವರು ಸಿಗಬಹುದೇ?
ಇದೊಂಥರಾ ವಿಚಿತ್ರ ಸಮಸ್ಯೆಯೇ ಆದರೂ ಅಸಹಜವೇನೂ ಅಲ್ಲ. ಬಹುಶಃ ನಿಮಗಿಂತ ಹಿರಿಯ ವಯಸ್ಸಿನ ಮಹಿಳೆ ಹೆಚ್ಚು ಸುಖ ಕೊಡಬಹುದು ಎಂಬ ಕಲ್ಪನೆ ನಿಮ್ಮೊಳಗಿರಬಹುದು. ಆದರೆ ಲೈಂಗಿಕ ಕ್ರಿಯೆ ವೇಳೆ ವಯಸ್ಸು ಮುಖ್ಯವಲ್ಲ. ನೀವಿಬ್ಬರೂ ಹೇಗೆ ನಡೆದುಕೊಳ್ಳುತ್ತೀರಿ ಮತ್ತು ಎಷ್ಟು ಎಂಜಾಯ್ ಮಾಡುತ್ತೀರಿ ಎನ್ನುವುದು ಮುಖ್ಯ. ಸಾಧ್ಯವಾದರೆ ಅಂತಹ ಮಹಿಳೆಯರ ಸ್ನೇಹ ಸಂಗ ಮಾಡಲು ಪ್ರಯತ್ನಿಸಿ!
webdunia
Publish Date: Sat, 15 Feb 2020 (08:56 IST)
Updated Date: Sat, 15 Feb 2020 (08:57 IST)