Publish Date: Fri, 14 Feb 2020 (08:59 IST)
Updated Date: Fri, 14 Feb 2020 (09:01 IST)
ಬೆಂಗಳೂರು: ಮದುವೆಯಾದ ಮೇಲೆ ಕೇವಲ ಲೈಂಗಿಕ ತೃಪ್ತಿಗಾಗಿ ಸಂಗಾತಿಯನ್ನು ಮಾತ್ರ ಆಶ್ರಯಿಸಬೇಕೇ? ಆತ್ಮರತಿ ಮಾಡಿ ಬೇಕಾದಾಗ ತೃಪ್ತಿ ಪಟ್ಟುಕೊಂಡರೆ ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸಲು ತೊಂದರೆಯಾಗುತ್ತದೆಯೇ?
ಆತ್ಮರತಿ ಎನ್ನುವುದು ನಿರುಪದ್ರವಿ ಮತ್ತು ಆರೋಗ್ಯಕರ ಲೈಂಗಿಕ ಕ್ರಿಯೆ. ಇದರಿಂದ ತೊಂದರೆಯೇನೂ ಇಲ್ಲ. ಯಾರು ಬೇಕಾದರೂ, ಯಾವಾಗ ಬೇಕಾದರೂ ಮಾಡಿಕೊಳ್ಳಬಹುದು. ಮದುವೆಯಾದ ಪುರುಷರು ಆತ್ಮರತಿ ಮಾಡುವುದರಿಂದ ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸಲು ಯಾವುದೇ ತೊಂದರೆಯಿಲ್ಲ.