Publish Date: Sat, 15 Feb 2020 (08:54 IST)
Updated Date: Sat, 15 Feb 2020 (08:55 IST)
ಬೆಂಗಳೂರು: ನನ್ನ ಗೆಳೆಯನಿಗೆ ಲೈಂಗಿಕ ಸಮಾಗಮದ ವೇಳೆ ಉದ್ರೇಕವಾದ ಬಳಿಕ 15 ಸೆಕೆಂಡುಗಳಲ್ಲಿ ಸ್ಖಲನವಾಗುತ್ತಿದೆ. ಇದು ನಾರ್ಮಲ್ ಆಗಿದೆಯೇ? ಅಥವಾ ನಾವು ವೈದ್ಯರನ್ನು ಸಂಪರ್ಕಿಸಬೇಕೇ?
15 ಸೆಕೆಂಡಿನಲ್ಲೇ ಸ್ಖಲನವಾಗುತ್ತಿದೆ ಎಂದರೆ ಖಂಡಿತಾ ಇದರಿಂದ ನಿಮಗೆ ತೃಪ್ತಿ ಸಿಗದು. ಹೀಗಿದ್ದಾಗ ವೈದ್ಯರ ಸಲಹೆ ಮೇರೆಗೆ ಕೆಲವೊಂದು ವ್ಯಾಯಾಮ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೆ, ನೀವು ಹೆಚ್ಚು ಹೊತ್ತು ಮುನ್ನಲಿವಿನ ಕ್ರಿಯೆಯಲ್ಲಿ ತೊಡಗಬೇಕಾಗುತ್ತದೆ. ತಜ್ಞ ವೈದ್ಯರನ್ನು ಭೇಟಿಯಾಗಿ ಆತನ ಆರೋಗ್ಯ ಸ್ಥಿತಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.