Publish Date: Thu, 13 Feb 2020 (09:14 IST)
Updated Date: Thu, 13 Feb 2020 (09:17 IST)
ಬೆಂಗಳೂರು: ನನಗೆ ಮದುವೆ ನಿಶ್ಚಯವಾಗಿದೆ. ಆದರೆ ಲೈಂಗಿಕ ಉದ್ರೇಕವಾದಾಗಲೆಲ್ಲಾ ನನಗೆ ಜನನಾಂಗದಲ್ಲಿ ನೋವಾಗುತ್ತದೆ. ಇದರಿಂದ ನನ್ನ ಲೈಂಗಿಕ ಸಾಮರ್ಥ್ಯದ ಬಗ್ಗೆಯೇ ಅನುಮಾನವಾಗುತ್ತದೆ. ಏನು ಮಾಡಲಿ?
ಲೈಂಗಿಕ ಉದ್ರೇಕವಾದಾಗ ಪುರುಷರಿಗೆ ಜನನಾಂಗದಲ್ಲಿ ಸಣ್ಣ ಮಟ್ಟಿನ ನೋವಾಗುವುದು ಸಹಜ. ಇದಕ್ಕೆ ಭಯಪಡಬೇಕಿಲ್ಲ. ಒಂದು ವೇಳೆ ಅಸಹನೀಯವಾದರೆ ಮಾತ್ರ ವೈದ್ಯರನ್ನು ಸಂಪರ್ಕಿಸಬಹುದು. ನೀವು ಆರಾಮವಾಗಿ ಮದುವೆಯಾಗಿ ಉತ್ತಮ ಲೈಂಗಿಕ ಜೀವನ ನಡೆಸಬಹುದು.