Select Your Language

Notifications

webdunia
webdunia
webdunia
webdunia

ಲೈಂಗಿಕ ಕ್ರಿಯೆಗೆ ಮುನ್ನ ಅವಳಿಗೆ ಹೀಗೆ ಹೇಳಲು ಮರೆಯಬೇಡಿ!

ಜೀವನ ಶೈಲಿ
ಬೆಂಗಳೂರು: ಕಾಟಾಚಾರಕ್ಕೆ ಲೈಂಗಿಕ ಕ್ರಿಯೆ ಮಾಡಲು ಹೊರಟರೆ ತೃಪ್ತಿ ಸಿಗದು. ನಿಮ್ಮ ಹುಡುಗಿಯನ್ನು ಹೊಗಳುತ್ತಾ, ಎಂಜಾಯ್ ಮಾಡಿದರೆ ಇಬ್ಬರೂ ತೃಪ್ತಿ ಹೊಂದಬಹುದು. ಅದಕ್ಕಾಗಿ ಲೈಂಗಿಕ ಕ್ರಿಯೆಗೆ ಮುನ್ನ ಪುರುಷರು ತಮ್ಮ ಹುಡುಗಿಗೆ ಹೀಗೆ ಹೇಳಬೇಕು.


ಯಾವುದೇ ಹುಡುಗಿಗೂ ತಾನು ಇಷ್ಟಪಡುವ ಹುಡುಗ ಹೊಗಳಿದರೆ ಖಂಡಿತಾ ಇಷ್ಟವಾಗುತ್ತದೆ. ಅದಕ್ಕಾಗಿ ಮಧು ಹೀರುವ ಮೊದಲು ಆಕೆಯ ದೇಹ, ನಗು, ವರ್ತನೆ ಬಗ್ಗೆ ಹೊಗಳಿ ಉಬ್ಬಿಸಿ. ಇದರಿಂದ ಆಕೆಯೂ ಖುಷಿಯಾಗಿ ನಿಮಗೆ ಸಂಪೂರ್ಣ ಸಹಕಾರ ನೀಡುತ್ತಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸಲು ಹೀಗೆ ಮಾಡಬೇಕು!