Publish Date: Mon, 27 Jan 2020 (08:50 IST)
Updated Date: Mon, 27 Jan 2020 (08:52 IST)
ಬೆಂಗಳೂರು: ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸಬೇಕಾದರೆ ಏನು ಮಾಡಬೇಕು? ಸಿಂಪಲ್. ಇವೆರಡು ಟ್ರಿಕ್ಸ್ ಗಳನ್ನು ಮಾಡಿ ನೋಡಿ.
ಸಮಾಗಮಕ್ಕೆ ಮೊದಲು ಮಹಿಳೆಯರು ತಮ್ಮ ಕಾಲು ಬೆಚ್ಚಗೆ ಇಟ್ಟುಕೊಂಡರೆ ಕಾಮನೆ ಅರಳುತ್ತದಂತೆ. ಹೀಗಾಗಿ ಸಾಕ್ಸ್ ಧರಿಸಿದ್ದರೆ ಉತ್ತಮ. ಇನ್ನೊಂದು ಮುಖ್ಯವಾಗಿ ಲೈಂಗಿಕ ಕ್ರಿಯೆ ಆರಂಭಿಸುವಾಗ ಪುರುಷರು ಮಹಿಳೆಯ ಕಾಲಿನಿಂದ ಮುದ್ದಿಸಲು ಪ್ರಾರಂಭಿಸಿದರೆ ಆಕೆ ಉತ್ತುಂಗಕ್ಕೇರುತ್ತಾಳೆ ಎನ್ನಲಾಗುತ್ತದೆ.
webdunia
Publish Date: Mon, 27 Jan 2020 (08:50 IST)
Updated Date: Mon, 27 Jan 2020 (08:52 IST)