Publish Date: Sat, 25 Jan 2020 (08:50 IST)
Updated Date: Sat, 25 Jan 2020 (08:51 IST)
ಬೆಂಗಳೂರು: ನನ್ನ ಗೆಳತಿಯ ಮೊಲೆತೊಟ್ಟುಗಳು ಒಳಮುಖವಾಗಿವೆ. ಇದರಿಂದಾಗಿ ನನಗೆ ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಆ ಭಾಗವನ್ನು ಮುದ್ದಿಸಲು ಹಿಂಜರಿಕೆಯಾಗುತ್ತದೆ. ಏನು ಮಾಡಲಿ?
ಕೆಲವರಿಗೆ ಈ ರೀತಿಯ ಬೆಳವಣಿಗೆಯಿರುವುದು ಸಹಜ. ನಿಮಗಿಬ್ಬರಿಗೂ ಸಮಸ್ಯೆಯಿಲ್ಲವೆಂದರೆ ಆರಾಮವಾಗಿ ನೀವು ರಮಿಸಬಹುದು. ಆದರೆ ಇದನ್ನು ಸರಿಪಡಿಸಬೇಕೆಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ತಕ್ಕ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.